Sinopsis
Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio
Episodios
-
146 ಭಾನುವಾರಾಚರಣೆಯ ಶಾಸನಗಳು : ಭಾಗ -8
13/01/2025 Duración: 28minms@ ಪ್ರೊಟೆಸ್ಟೆಂಟರು ರೋಮನ್ ಕಥೋಲಿಕ್ ಸಭೆಗೆ ಸ್ನೇಹಹಸ್ತ ಚಾಚುತ್ತಾರೆ. ಆಗ ದೇವರ ಸೃಷ್ಟಿಯ ಸ್ಮಾರಕವಾದ ಸಬ್ಬತ್ತಿನ ವಿರುದ್ದವಾಗಿ ಕಾನೂನು ಜಾರಿಗೆ ಬರಲಿದೆ.
-
145 ಭಾನುವಾರಾಚರಣೆಯ ಶಾಸನಗಳು : ಭಾಗ - 7
12/01/2025 Duración: 28minms@ ಅಮೇರಿಕಾ ದೇಶವು ಭಾನುವಾರವು ದೇವಾರಾಧನೆಯ ದಿನವೆಂದು ಕಡ್ಡಾಯವೆಂದು ತಿಳಿಸುವ ಶಾಸನವನ್ನು ಜಾರಿಗೆ ತಂದಾಗ ಈ ಪ್ರವಾದನೆಯು ನೆರವೇರುತ್ತದೆ.
-
ಕಹಿಯು ನಿಮ್ಮನ್ನು ಕೊಲ್ಲಲು ಬಿಡಬೇಡಿ – ಭಾಗ – 2
11/01/2025 Duración: 28minಅಹಿಥೋಫೆಲ್ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತನ್ನ ಜೀವನವನ್ನು ದುರಂತವಾಗಿ ಕೊನೆಗೊಳಿಸಿದನು.
-
ನಮ್ಮ ಆಯ್ಕೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ
10/01/2025 Duración: 28minನಾವು ಪ್ರತಿದಿನ ಆಯ್ಕೆಗಳನ್ನು ಮಾಡುತ್ತೇವೆ ಆದರೆ ನಮ್ಮ ಭವಿಷ್ಯಕ್ಕಾಗಿ ಈ ಆಯ್ಕೆಗಳ ಪ್ರಾಮುಖ್ಯತೆಯನ್ನು ನಾವು ಅರಿತುಕೊಳ್ಳುವುದಿಲ್ಲ.
-
-
-
-
-
336 ನನ್ನ ಮನವೇ, ಯೆಹೋವನನ್ನು ಕೊಂಡಾಡು; NEWYEAR
01/01/2025 Duración: 28minms@ ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ.
-
335 ನಮ್ಮ ನಡತೆಯನ್ನು ಪರೀಕ್ಷಿಸಿಕೊಳ್ಳೋಣ
31/12/2024 Duración: 28minms@ 'ನಮ್ಮ ನಡತೆಯನ್ನು ಶೋಧಿಸಿ ಪರೀಕ್ಷಿಸಿ ಯೆಹೋವನ ಕಡೆಗೆ ತಿರುಗಿಕೊಳ್ಳೋಣ.
-
-
-
-
-
337 ಕ್ರಿಸ್ಮಸ್ ಹಾಡುಗಳು
25/12/2024 Duración: 28minms@ 'ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ ದೇವರು ಅವರಿಗೆ ಒಲಿಯುತ್ತಾನೆ ಎಂದು ದೇವರನ್ನು ಕೊಂಡಾಡುತ್ತಾ ಹೇಳಿದರು. '
-
334 ಕ್ರಿಸ್ತನ ಮೊದಲ ಬರೋಣದ ಬಗ್ಗೆ ಪ್ರವಾದನೆ.
24/12/2024 Duración: 28minms@ 'ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನನ್ನೂ ಮಾಡಿಲ್ಲ.
-
333 ಕ್ರಿಸ್ಮಸ್ ರಸಪ್ರಶ್ನೆ
23/12/2024 Duración: 28minms@ ಯೇಸುವಿನ ಬಗ್ಗೆ ಮೊದಲ ಪ್ರವಾದನೆಯನ್ನು ಎಲ್ಲಿ ಬರೆಯಲಾಗಿದೆ?
-
144 ಭಾನುವಾರಾಚರಣೆಯ ಶಾಸನಗಳು : ಭಾಗ - 6
22/12/2024 Duración: 28minms@ ಭಾನುವಾರಾಚರಣೆಯ ಕಾನೂನು ಜಾರಿಗೆ ಬರುತ್ತದೆಂದು ಪ್ರವಾದನೆಯು ಮುಂದಾಗಿ ತಿಳಿಸಿದ್ದಲ್ಲಿ, ಅದು ಖಂಡಿತವಾಗಿಯೂ ನೆರವೇರುತ್ತದೆ.
-
143 ಭಾನುವಾರಾಚರಣೆಯ ಶಾಸನಗಳು : ಭಾಗ - 5
21/12/2024 Duración: 28minms@ ಭಾನುವಾರಾಚರಣೆ ಕಡ್ಡಾಯವಾಗಿ ಜಾರಿಗೆ ತರಬೇಕೆನ್ನುವ ಕಾರ್ಯವು ಗುಪ್ತವಾಗಿ ನಡೆಯುತ್ತಿದೆ.
-
142 ಭಾನುವಾರಾಚರಣೆಯ ಶಾಸನಗಳು : ಭಾಗ - 4
20/12/2024 Duración: 28minms@ ದೇವರು ತನ್ನ ಜನರಿಗೆ ಕೃಪೆ ಹಾಗೂ ಬಲ ನೀಡಲೆಂದು ವಿಶೇಷವಾಗಿ ಪ್ರಾರ್ಥಿಸಬೇಕು. ಆ ಸಮಯವು ಬಂದಿದೆ