Sinopsis
Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio
Episodios
-
243 ಯೆರುಸಲೇಮಿನ ನಾಶನ: ಭಾಗ - 1
03/06/2025 Duración: 28minms@ಇವುಗಳನ್ನೆಲ್ಲಾ ನೀವು ನೋಡುತ್ತೀರಲ್ಲಾ. ಎಲ್ಲಾ ಕೆಡವ ಲ್ಪಡದು ಕಲ್ಲಿನ ಮೇಲೆ ಕಲ್ಲು ಒಂದು ಇಲ್ಲಿ ಬಿಡಲ್ಪ ಡುವದಿಲ್ಲ
-
242 ಮಹಾ ಹೋರಾಟದ ಪರಿಚಯ: ಭಾಗ -02
02/06/2025 Duración: 28minms@ಸತ್ಯಕ್ಕೂ ಸುಳ್ಳಿಗೂ ಇರುವ ಮಹಾ ಹೋರಾಟದ ದೃಶ್ಯವನ್ನು ತೆರೆಯುವುದು ; ಸೈತಾನನ ಕುತಂತ್ರಗಳನ್ನು ಪ್ರಕಟಿಸುವುದು.
-
241 ಮಹಾ ಹೋರಾಟದ ಪರಿಚಯ 01
01/06/2025 Duración: 28minms@ ಪಾಪವು ಪ್ರವೇಶಿಸಲಿಕ್ಕೆ ಮೊದಲು ಆದಮನು ತನ್ನ ಸೃಷ್ಟಿಕರ್ತನ ಜೊತೆ ನೇರವಾಗಿ ಸಂಭಾಷಿಸುತ್ತಿದ್ದನು
-
240 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು 15
31/05/2025 Duración: 28minms@ ಸೈತಾನನ ಮತ್ತು ಕ್ರಿಸ್ತನ ನಡುವಣ ಮಹಾಹೋರಾಟ ಮುಕ್ತಾಯವಾಯಿತು. ಪಾಪ ಹಾಗೂ ಪಾಪಿಗಳು ಸಂಪೂರ್ಣ ನಾಶವಾದವು. ಸಮಸ್ತ ವಿಶ್ವವೇ ಪರಿಶುದ್ಧವಾಗಿದೆ.
-
239 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು14
30/05/2025 Duración: 28minms@ನಾವು ಈ ಲೋಕದಲ್ಲಿ ನಮ್ಮ ಜೀವನದಲ್ಲಿ ಎದುರಿಸಿದ ಎಲ್ಲಾ ವಿಧವಾದ ಇಕ್ಕಟ್ಟಿನ ಪರಿಸ್ಥಿತಿಗಳಿಗೆ ವಿವರಣೆ ದೊರೆಯುತ್ತದೆ.
-
238 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ - 13
29/05/2025 Duración: 28minms@ಪರಲೋಕದಲ್ಲಿ ಅತ್ಯಂತ ಮಧುರವಾದ, ಕಿವಿಗೆ ಇಂಪಾಗಿರುವ ಹಾಡುಗಳು ಹಾಗೂ ಸಂಗೀತವಿರುತ್ತದೆ.
-
237 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ - 12
28/05/2025 Duración: 28minms@ ರಕ್ಷಿಸಲ್ಪಟ್ಟವರೆಲ್ಲರೂ ತಮ್ಮ ಸ್ವಂತ ಜೀವನದಲ್ಲಿ ದೇವದೂತರು ತಮಗೆ ಮಾಡಿರುವ ಸೇವೆಯನ್ನು ತಿಳಿದುಕೊಳ್ಳುವರು
-
236 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು11
27/05/2025 Duración: 28minms@ ಕ್ರಿಸ್ತನು ಎಲ್ಲಿರುವನೋ, ಅದೇ ನಮಗೆ ಪರಲೋಕ, ಕ್ರಿಸ್ತನು ಪರಲೋಕದಲ್ಲಿಲ್ಲದಿದ್ದರೆ, ಆತನನ್ನು ಪ್ರೀತಿಸುವವರಿಗೆ ಅದು ಪರಲೋಕವಾಗಿರುವುದಿಲ್ಲ.
-
235 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ10
24/05/2025 Duración: 28minms@ ಪರಲೋಕದಲ್ಲಿ ಎಲ್ಲರೂ ಕನಿಕರ ಹೊಂದಿದ್ದು, ಅಲ್ಲಿ ಪ್ರೀತಿಯು ಕೂಡಿರುತ್ತದೆ.
-
234 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: 09
23/05/2025 Duración: 28minms@ ಪರಲೋಕದಲ್ಲಿ ಎಲ್ಲವೂ ಅತ್ಯಂತ ಶ್ರೇಷ್ಠವೂ ಹಾಗೂ ಉನ್ನತವೂ ಆಗಿರುತ್ತದೆ. ಎಲ್ಲರೂ ಸಹ ಇತರರ ಸಂತೋಷ ಹಾಗೂ ಒಳ್ಳೆಯದನ್ನು ಬಯಸುತ್ತಾರೆ
-
233 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ08
22/05/2025 Duración: 28minms@ಯೇಸುಕ್ರಿಸ್ತನ ಪುನರುತ್ಥಾನವು ಆತನಲ್ಲಿ ನಿದ್ರೆ ಹೋಗಿರುವವರೆಲ್ಲರೂ ಅಂತಿಮವಾಗಿ ಪುನರುತ್ಥಾನ ಹೊಂದುತ್ತಾರೆಂಬುದಕ್ಕೆ ಒಂದು ಮಾದರಿಯಾಗಿದೆ.
-
232 : ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: 07
21/05/2025 Duración: 28minms@ ನನ್ನ ತಂದೆಯ ಆಶೀರ್ವಾದ ಹೊಂದಿದವರೇ, ಬನ್ನಿರಿ; ಲೋಕಾದಿಯಿಂದ ನಿಮಗೋಸ್ಕರ ಸಿದ್ಧ ಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ’ ಎಂದು ಹೇಳುವನು
-
231The ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ 06
20/05/2025 Duración: 28minms@ ಯೇಸುಕ್ರಿಸ್ತನ ಪುನರುತ್ಥಾನವು ಆತನಲ್ಲಿ ನಿದ್ರೆ ಹೋಗಿರುವವರೆಲ್ಲರೂ ಅಂತಿಮವಾಗಿ ಪುನರುತ್ಥಾನ ಹೊಂದುತ್ತಾರೆಂಬುದಕ್ಕೆ ಒಂದು ಮಾದರಿಯಾಗಿದೆ.
-
230 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ 05
16/05/2025 Duración: 28minms@ ದೀರ್ಘಕಾಲದಿಂದ ಕಳೆದುಕೊಂಡಿರುವ ಏದೆನ್ ತೋಟದ ಜೀವವೃಕ್ಷದ ಹಣ್ಣನ್ನು ತಿನ್ನುವ ಅವರೆಲ್ಲರೂ ಜಗತ್ತಿನ ಆರಂಭದಲ್ಲಿನ ಮಹಿಮೆ ಹೊಂದಿ ಸಂಪೂರ್ಣ ಉನ್ನತ ಸ್ಥಿತಿಗೆ ಬೆಳೆಯುವರು
-
229 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ 04s
15/05/2025 Duración: 28minms@ ಸಕಾಲಕ್ಕೆ ಹಣ್ಣುಬಿಡುವ ಅಂಜೂರದ ಮರಗಳು -ಚಿಯೋನ್ ಪರ್ವತದ ವೈಭವಕ್ಕೆ ಮೆರುಗು ನೀಡುತ್ತಿದ್ದವು.
-
228 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ 03
14/05/2025 Duración: 28minms@ ಪರಲೋಕದ ಆ ಸೌಂದರ್ಯವನ್ನು ಬಣ್ಣಿಸಲು ಪ್ರಯತ್ನಿಸುವುದಕ್ಕೆ ಮಾನವರ ಭಾಷೆಯಿಂದ ಎಂದಿಗೂ ಸಾಧ್ಯವಾಗದು
-
227 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ02
13/05/2025 Duración: 28minms@ ನಾವು ಸಮಾಧಾನದಿಂದ ಕ್ರಿಸ್ತನನ್ನು ಸಂಧಿಸಿ, ಶಾಶ್ವತವಾಗಿ ರಕ್ಷಿಸಲ್ಪಟ್ಟಲ್ಲಿ ನಾವು ಅತ್ಯಂತ ಸಂತೋಷವುಳ್ಳ ವ್ಯಕ್ತಿಗಳಾಗಿದ್ದೇವೆ.
-
226 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ 01
12/05/2025 Duración: 28minms@ ಈಗ ನಾವು ಕನ್ನಡಿಯಲ್ಲಿ ಮೊಬ್ಬಾಗಿ ನೋಡುತ್ತೇವೆ. ತರುವಾಯ ಮುಖಾಮುಖಿ ಯಾಗಿ ನೋಡುವೆವು.
-
225 ಕ್ರಿಸ್ತನ ಎರಡನೇ ಬರೋಣ: ಭಾಗ 07
11/05/2025 Duración: 28minms@ ನಕ್ಷತ್ರಗಳಿಲ್ಲದ ಕಿರೀಟ ಹೊಂದಿರುವವರು ಪರಲೋಕದಲ್ಲಿ ಯಾರೂ ಇರುವುದಿಲ್ಲ
-
224 ಕ್ರಿಸ್ತನ ಎರಡನೇ ಬರೋಣ: ಭಾಗ 06
10/05/2025 Duración: 28minms@ ದೇವರ ಮುಖದ ಮಹಿಮೆಯು ನೀತಿವಂತರಿಗೆ ಜೀವವಾಗಿದ್ದಲ್ಲಿ, ದುಷ್ಟರಿಗೆ ಸುಡುವ ಬೆಂಕಿಯಾಗಿದೆ.